Monday, December 16, 2013

Fools' Paradise


Fools Overtake From Left Side
Guess he is right...indeed we are living in a fools' paradise!

Wednesday, December 11, 2013

ಪ್ರೀತ್ಸೋ ಹೃದಯದ ಭಾವನೆ


ಸಿಕ್ತಾರೆ ಅನ್ನೋದು ಕಲ್ಪನೆ...ಸಿಗ್ಬೇಕು ಅನ್ನೋದು ಸ್ವಾರ್ಥ
ಇಷ್ಟ ಆಗೋದು ಆಕರ್ಷಣೆ...ಸಿಗದಿದ್ದಾಗ ಆಗೋದು ವೇದನೆ
ಸಿಗದಿದ್ರು ಅವರು ಚನ್ನಾಗಿರ್ಲಿ...ಅನ್ನೋದು ಪ್ರೀತ್ಸೋ ಹೃದಯದ ಭಾವನೆ

Monday, December 9, 2013

Bal Hanuman


A popular cartoon "Bal Hanuman" makes its presence on the back side of this taxi!

Friday, December 6, 2013

ಪ್ರೀತಿಗೆ ಕಾಯುವ ಜೀವ


ಪ್ರೀತಿ ಸಿಗುತ್ತೆ ಅಂದ್ರೆ ಪ್ರಾಣ ಬೇಕಾದ್ರೂ ಕೊಡಿ
ಆದ್ರೆ ಪ್ರೀತಿ ಸಿಕ್ಕಿಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ
ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು
ಜೀವ ಎಲ್ಲೋ ಕಾಯ್ತಾ ಇರುತ್ತೆ.....?