ಪ್ರೀತ್ಸೋ ಹೃದಯದ ಭಾವನೆ


ಸಿಕ್ತಾರೆ ಅನ್ನೋದು ಕಲ್ಪನೆ...ಸಿಗ್ಬೇಕು ಅನ್ನೋದು ಸ್ವಾರ್ಥ
ಇಷ್ಟ ಆಗೋದು ಆಕರ್ಷಣೆ...ಸಿಗದಿದ್ದಾಗ ಆಗೋದು ವೇದನೆ
ಸಿಗದಿದ್ರು ಅವರು ಚನ್ನಾಗಿರ್ಲಿ...ಅನ್ನೋದು ಪ್ರೀತ್ಸೋ ಹೃದಯದ ಭಾವನೆ

Comments