Friday, August 30, 2013

ಮಂಡ್ಯ ಹುಡ್ಗ - ಬೆಂಗಳೂರು ಹುಡ್ಗಿ


ಮಂಡ್ಯ ಹುಡ್ಗರ್ ಹಾರ್ಟ್ ಸಕ್ಕರೆಗಿಂತ ಸ್ವೀಟ್
ಬೆಂಗಳೂರು ಹುಡ್ಗೀರ್ ಹಾರ್ಟ್ ವಿಷಕ್ಕಿಂತ "ಗಾಟ್"...

Photo courtesy: Bellur RK

Wednesday, August 28, 2013

Black Tiger


I did not know that Darshan is also known by the nickname "Black Tiger".

Photo courtesy: Bellur RK

Monday, August 26, 2013

Ammu Paapu


Photo courtesy: Bellur RK

Monday, August 19, 2013

ಸಿದ್ದರಾಮಯ್ಯ
ಸಿದ್ದರಾಮಯ್ಯ ಕರ್ನಾಟಕದ 22ನೇ ಮುಖ್ಯಮಂತ್ರಿ. ಒಬ್ಬ ವ್ಯಕ್ತಿಯನ್ನು ಒಂದು ಜಾತಿಯ ಪ್ರತಿನಿಧಿಯಂತೆ ಬಿಂಬಿಸುವುದು ನಮ್ಮ ಕಾಲದ ದುರ್ದೈವ!

ಏನಾದರೇನು ಬಿಡಿ, ಈ ಲೈನ್ ಅಂತೂ ಸಕ್ಕತ್ ಪಂಚಿಂಗ್ ಆಗಿದೆ:
ಕುಂತ್ರೆ ಕುರುಬ
ನಿಂತ್ರೆ ಕಿರುಬ

Photo courtesy: Bellur RK

Wednesday, August 14, 2013

ಪ್ರೀತಿ...ಪ್ರಾಣ


ಪ್ರೀತಿ ಸಿಗುತ್ತೆ ಅಂದ್ರೆ ಪ್ರಾಣ ಬೇಕಾದ್ರು ಕೊಡಿ
ಆದ್ರೆ ಪ್ರೀತಿ ಸಿಕ್ಕಿಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ
ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು
ಜೀವ ಎಲ್ಲೋ ಕಾಯ್ತಾ ಇರುತ್ತೆ...

Friday, August 9, 2013

Topi


"Hat wearing girl" andre auto avara prakaara "Topi haaktale" antha naa?

Tuesday, August 6, 2013

Friday, August 2, 2013

Optionalಮನಸಿದ್ರೆ ಮಾತಾಡಿ
ನೆನಪಿದ್ರೆ ಫೋನ್ ಮಾಡಿ