ಸಿದ್ದರಾಮಯ್ಯ




ಸಿದ್ದರಾಮಯ್ಯ ಕರ್ನಾಟಕದ 22ನೇ ಮುಖ್ಯಮಂತ್ರಿ. ಒಬ್ಬ ವ್ಯಕ್ತಿಯನ್ನು ಒಂದು ಜಾತಿಯ ಪ್ರತಿನಿಧಿಯಂತೆ ಬಿಂಬಿಸುವುದು ನಮ್ಮ ಕಾಲದ ದುರ್ದೈವ!

ಏನಾದರೇನು ಬಿಡಿ, ಈ ಲೈನ್ ಅಂತೂ ಸಕ್ಕತ್ ಪಂಚಿಂಗ್ ಆಗಿದೆ:
ಕುಂತ್ರೆ ಕುರುಬ
ನಿಂತ್ರೆ ಕಿರುಬ

Photo courtesy: Bellur RK

Comments