Wednesday, August 14, 2013

ಪ್ರೀತಿ...ಪ್ರಾಣ


ಪ್ರೀತಿ ಸಿಗುತ್ತೆ ಅಂದ್ರೆ ಪ್ರಾಣ ಬೇಕಾದ್ರು ಕೊಡಿ
ಆದ್ರೆ ಪ್ರೀತಿ ಸಿಕ್ಕಿಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ
ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು
ಜೀವ ಎಲ್ಲೋ ಕಾಯ್ತಾ ಇರುತ್ತೆ...

No comments: