Monday, September 30, 2013

ಕಷ್ಟ ಕಷ್ಟ


ಕಷ್ಟ ಬಂದಾಗ ಬಾರದವರು
ಕಣ್ಮುಚ್ಚಿದಾಗ ಕಣ್ಣೀರಿಡುವರಯ್ಯ


Photo courtesy: Bellur RK

Wednesday, September 25, 2013

ಅಮ್ಮ


ಹತ್ತು ದೇವರನ್ನು ಪೂಜಿಸುವುದಕ್ಕಿಂತ
ಹೆತ್ತ ತಾಯಿಯನ್ನು ಪೂಜಿಸು

Photo courtesy: Bellur RK

Sunday, September 22, 2013

ಉಪಮೆ #41452


ಬಿಟ್ಟು ಹೋದ ಹುಡುಗಿಯನ್ನು
ಗೀಚಿ ಹೋದ ಕಾರನ್ನು
ಮತ್ತೆ ಮತ್ತೆ ನೋಡಬಾರದು....

Photo courtesy: Bellur RK

Thursday, September 19, 2013

ಆಗಲ್ಲ ಆಗಲ್ಲ


ಕಟ್ಟೋ ಬಿಲ್ಡಿಂಗ್ ಎಲ್ಲಾ ತಾಜ್ ಮಹಲ್ ಆಗಲ್ಲ
ಪ್ರೀತ್ಸೋರೆಲ್ಲಾ ಲೈಲಾ ಮಜನು ಆಗೋಲ್ಲ
ನಿಮ್ಮಪ್ಪ ನಿನಗೆ ಅಂತ ನೋಡಿರೋ ಹುಡುಗರು
ಅದ್ಧೂರಿಯಾಗಿ ಲವ್ ಮಾಡೋಕೆ ಆಗಲ್ಲ

 Photo courtesy: Bellur RK

Thursday, September 12, 2013

ಉಪಮೆ ನಂ. ೪೩೨೫


ಗುಣವಿಲ್ಲದ ಸೌಂದರ್ಯ ಪರಿಮಳವಿಲ್ಲದ ಹೂವಂತೆ

Photo courtesy: Bellur RK

Tuesday, September 10, 2013

ಹೀಗೂ ಒಂದು ಆಶೀರ್ವಾದ


 ಅಪ್ಪ, ಅಮ್ಮ, ಸ್ನೇಹಿತರು, ಅಜ್ಜಿ, ತಾತ, ಅತ್ತೆ, ಮಾವ, ಅಣ್ಣ, ಅಕ್ಕ ಎಲ್ಲರ ಆಶೀರ್ವಾದ ಸಾಕಿರಲಿಲ್ಲ ಅಂತ, ಈಗ...
ಶತ್ರುಗಳ ಆಶೀರ್ವಾದ

Thursday, September 5, 2013

ಪಾಲಿಟಿಕ್ಸು


ಮೂರು ದಿನಕ್ಕೊಂದು ಸರ್ಕಾರ ಕಟ್ಟಿ
ಬೇಯಿಸಿ ಕೊಳ್ಳುವರು ಅವರವರ ರೊಟ್ಟಿ
ಮಂತ್ರಿ ಆದರೆ ದಿನಕ್ಕೊಂದು ಕೋಟಿ
ಬಡವನಿಗೆ ಮಾತ್ರ ಅರಕು ಲಂಗೋಟಿ

Photo courtesy: Bellur RK

Tuesday, September 3, 2013