Thursday, July 25, 2013

Conversion Rate: 1 Friend = 1000 Relatives



ಒಬ್ಬ ನಿಜವಾದ ಸ್ನೇಹಿತ
ಸಾವಿರ ಸಂಬಂಧಿಕರಿಗೆ ಸಮ

Wednesday, July 17, 2013

Post #400: Apoorva Sangama





ಕೆಲವು ಪೋಸ್ಟರ್ ಗಳೇ ಹಾಗೆ. ಎಷ್ಟು ವರ್ಷಗಳಾದರೂ ನೆನಪಿನಲ್ಲಿ ಉಳಿದಿರುತ್ತವೆ. "ಅಪೂರ್ವ ಸಂಗಮ" ಅಂತಹ ಒಂದು ಚಿತ್ರ. ರಾಜಕುಮಾರ್ ನಗುತ್ತಾ, ಬಲಗಡೆಗೆ ತಮ್ಮ ಕತ್ತನ್ನು ವಾಲಿಸಿರುವ, ಶಂಕರ್ ನಾಗ್ ಹಿಂದಿನಿಂದ ಅವರನ್ನು ಅಪ್ಪಿಕೊಂಡಿರುವ ಆ ದೃಶ್ಯ ಇವತ್ತಿಗೂ ಎಷ್ಟು ಪಾಪ್ಯುಲರ್. ಬೇರೆ ಬೇರೆ ನಟರ ಕಾಂಬಿನೇಶನ್ ಅಲ್ಲಿ ಈ ಪೋಸ್ಟರ್ ಇಲ್ಲಿದೆ ನೋಡಿ...

ಆಮೇಲೆ, ಇದು ನಾನ್ನೂರನೇ ಪೋಸ್ಟ್! ನೋಡಣ ಇನ್ನೂ ಎಷ್ಟು ದಿನ ನಡೆಯುತ್ತೋ ಈ ಬ್ಲಾಗ್ ಎಂಬ ಹುಚ್ಚಾಟ! :)

ಸುಂದರ್ ಡಿ ಸ್ವಾಮಿ ಅವರು ಶೇರ್ ಮಾಡಿದ ಇದೇ ತರಹದ ಫೋಟೋಸ್ ಇಲ್ಲಿದೆ. ಕಡೆಯ ಫೋಟೋ ಒರಿಜಿನಲ್ ಪೋಸ್ಟರ್ ಇಂದ.

 

Monday, July 15, 2013

Haula Haula


 ವಿಷ್ಣುವರ್ಧನ್ ಅವರ ಕೊನೆಯ ಚಿತ್ರ "ಆಪ್ತರಕ್ಷಕ" ಅಲ್ಲಿ ಬರುವ ಪ್ರಸಿದ್ಧ ಉದ್ಗಾರ...
ಸಿಂಹದ ಕೊನೆಯ ಕೂಗು
ಹೌಲಾ ಹೌಲಾ...

Friday, July 12, 2013

Home Sweet Home


Not sure really how expensive or how effective it is, but advertisements on auto backsides are ever increasing...

Monday, July 8, 2013

Love Fail No. 91849



ನೋಡಲು ಅಂದಗಾತಿ
ಪ್ರೀತಿಯಲ್ಲಿ ಮೋಸಗಾತಿ

Friday, July 5, 2013

ಚಿತೆ


ಕಾಲವು ಬಂದು ಬಾ ಎಂದಾಗ
ಎಲ್ಲವೂ ಶೂನ್ಯ ಚಿತೆಯೇರುವಾಗ

Monday, July 1, 2013

Veni. Vidi. Vici.


The immortal lines from Puttanna's Sharapanjara:
Kaaveri...I came...I saw...I conquered!

This scene, along with the serial "Guddada Bhoota" had given me shivers during my childhood days.