ಕೆಲವು ಪೋಸ್ಟರ್ ಗಳೇ ಹಾಗೆ. ಎಷ್ಟು ವರ್ಷಗಳಾದರೂ ನೆನಪಿನಲ್ಲಿ ಉಳಿದಿರುತ್ತವೆ. "ಅಪೂರ್ವ ಸಂಗಮ" ಅಂತಹ ಒಂದು ಚಿತ್ರ. ರಾಜಕುಮಾರ್ ನಗುತ್ತಾ, ಬಲಗಡೆಗೆ ತಮ್ಮ ಕತ್ತನ್ನು ವಾಲಿಸಿರುವ, ಶಂಕರ್ ನಾಗ್ ಹಿಂದಿನಿಂದ ಅವರನ್ನು ಅಪ್ಪಿಕೊಂಡಿರುವ ಆ ದೃಶ್ಯ ಇವತ್ತಿಗೂ ಎಷ್ಟು ಪಾಪ್ಯುಲರ್. ಬೇರೆ ಬೇರೆ ನಟರ ಕಾಂಬಿನೇಶನ್ ಅಲ್ಲಿ ಈ ಪೋಸ್ಟರ್ ಇಲ್ಲಿದೆ ನೋಡಿ...
ಆಮೇಲೆ, ಇದು ನಾನ್ನೂರನೇ ಪೋಸ್ಟ್! ನೋಡಣ ಇನ್ನೂ ಎಷ್ಟು ದಿನ ನಡೆಯುತ್ತೋ ಈ ಬ್ಲಾಗ್ ಎಂಬ ಹುಚ್ಚಾಟ! :)
ಸುಂದರ್ ಡಿ ಸ್ವಾಮಿ ಅವರು ಶೇರ್ ಮಾಡಿದ ಇದೇ ತರಹದ ಫೋಟೋಸ್ ಇಲ್ಲಿದೆ. ಕಡೆಯ ಫೋಟೋ ಒರಿಜಿನಲ್ ಪೋಸ್ಟರ್ ಇಂದ.
Comments
congrats on reaching 400! saavirakkanthu mosa illa bidappa.
[chk ur mail.]