Friday, December 18, 2009

Donate Your Eyesಅಭಿಮಾನಿ ದೇವರುಗಳೇ
ನೇತ್ರದಾನ ಮಹಾದಾನ
- ಡಾ ರಾಜಕುಮಾರ್

ಆದ್ರೆ ಈ ಡಾ ಅನ್ನದಾನಿ ಶಾಸಕರು ಯಾರು ಅಂತ ಗೊತ್ತಗ್ಲಿಲ್ಲಪ್ಪ!

Thursday, December 10, 2009

Soppu Galliಆಡು ಮುಟ್ಟದ ಸೊಪ್ಪಿಲ್ಲ
ಆಟೋ ನುಗ್ಗದ ಗಲ್ಲಿ ಇಲ್ಲ

Well said!