ಪಾಲಿಟಿಕ್ಸು


ಮೂರು ದಿನಕ್ಕೊಂದು ಸರ್ಕಾರ ಕಟ್ಟಿ
ಬೇಯಿಸಿ ಕೊಳ್ಳುವರು ಅವರವರ ರೊಟ್ಟಿ
ಮಂತ್ರಿ ಆದರೆ ದಿನಕ್ಕೊಂದು ಕೋಟಿ
ಬಡವನಿಗೆ ಮಾತ್ರ ಅರಕು ಲಂಗೋಟಿ

Photo courtesy: Bellur RK

Comments