Multi Slogans


ಸಾಲ ಮಾಡೋದೇನೋ ಓಕೆ
ಆದರೆ ತೀರ್ಸೋಕಾಗದೆ ಸಾಯ್ತಾರಲ್ಲ ಯಾಕೆ?
This template became very popular after Uppi did it in the UB ad - "Yella okay, cool drink yaake?"

Another slogan on the same auto:
ಎಲ್ಲರನ್ನೂ ಪ್ರೀತಿಸು
ಒಬ್ಬರನ್ನೂ ಮೋಹಿಸು

Comments