ಆಟೋಗಳು ಕೂಡ ಚಲನಚಿತ್ರ ಜಾಹೀರಾತುಗಳಿಗೆ ಒಂದು ಬಹಳ ದೊಡ್ಡ ಮಾಧ್ಯಮ.
ರಿಲೀಸ್ ಆಗಿದ್ಯೋ ಬಿಟ್ಟಿದ್ಯೋ ಗೊತ್ತಿಲ್ದೇ ಇರೋ ಈ "ದೇವಿ" ಅನ್ನೋ ಚಿತ್ರದ ಪೋಸ್ಟರ್ ನೋಡಿ.
ದಾರಿ ಬಿಡ್ರಪ್ಪ ಸೈಡ್ ಕೊಡ್ರಪ್ಪ
ಫೀಲ್ಡ್ ಗೆ ಬಂದಾಯ್ತು....
"Feel Me" ಅಂದ್ರೆ ಏನು ಅರ್ಥ ಬರುತ್ತೆ ಅಂತ ಈ ಸಿನಿಮಾ ಮಾಡಿದವ್ರಿಗೆ ದೇವ್ರಾಣೆ ಗೊತ್ತಿಲ್ಲ!
Comments