BeDa


ಕಣ್ಣಿದ್ದು ಕುರುಡನಾಗಬೇಡ
ಕಿವಿ ಇದ್ದು ಕಿವುಡನಾಗಬೇಡ
ಮಾತು ಬಂದು ಮೂಗನಾಗಬೇಡ
ದುಡಿಯೋ ಶಕ್ತಿ ಇದ್ದು ಕಳ್ಳನಾಗಬೇಡ 

Comments