Poet


ಒಲವನ್ನು ಕೇಳುವಾಸೆ ಒಲವಿಂದ ಸೇರುವಾಸೆ 
ನಿನ್ನ ದಾರಿ ಬೇರೆ ಮನಸೆ...ನನ್ನೊಲವು ಎಂದು ಕನಸೆ?

ನೆರಳು ಹುಡುಕುವ ಆಸೆಯಲಿ 
ಕಳೆದೆ ಹೋದೆ ಪ್ರೀತಿಯಲಿ 
ಗೆಳತಿ ನಿನ್ನ ಕ್ಷಮೆ ಇರಲಿ...
ಇದು ನನ್ನಾ ಕಥೆ.
ಕೊನೆಗೂ ಉಳಿದೆ ಮಳೆಯಾಗಿ.

One of the best poetry I have seen on an auto. Way better than most songs churned out by our films.

Comments