ಯಾರವಳು April 30, 2011 Get link Facebook X Pinterest Email Other Apps ಸಾಗರದಷ್ಟು ನೋಯಿಸುವುದಕ್ಕಿಂತಸಾಸಿವೆಯಷ್ಟು ಪ್ರೀತಿಸು ಕನಸಲ್ಲಿ ಬಂದವಳು ಮನಸಲ್ಲಿ ನಿಂತವಳು ನೋವಲ್ಲು ನಗುವನ್ನು ತಂದವಳು ಪ್ರೀತಿಸುವ ಹೃದಯಕ್ಕೆ ಬಾರದೆ ದೂರ ಹೋದವಳು ಯಾರವಳು Comments
Comments