Too Many Options

ದೂರವಿದ್ದರೆ ನೋಡು
ಹತ್ತಿರ ಬಂದರೆ ಮಾತನಾಡಿಸು
ಇಷ್ಟವಿದ್ದರೆ ಪ್ರೀತಿಸು
ಇಲ್ಲದಿದ್ದರೆ ಕ್ಷಮಿಸು

ಅಯ್ಯಪ್ಪ, ಇರೋ ಬರೋ ಆಪ್ಷನ್ಸ್ ಎಲ್ಲ ಕೊಟ್ಟಿದಾನೆ ಈ ಆಟೋ ರಾಜ!

Comments